Fantasy Wallpapers

2018 ರಲ್ಲಿ ಈ 2 ರಾಶಿಯವರಿಗೆ ಲಾಟರಿ ಹೊಡೆದಷ್ಟು ಹಣ … ಬೇಡ ಸ್ವಾಮಿ ಎಂದರೂ ಬಂದು ಬೀಳುತ್ತದೆ .. !!

By  | Updated December 4th, 2017.

ಹೊಸ ವರ್ಷ ರಾಹುವು, ಹಾಗೆಯೇ ಕೆಲವು ವರ್ಷಗಳವರೆಗೆ ಪೀಡಿಸುವ ಶನಿ ಸಹ ಪರಿವರ್ತನೆ ಪಡೆಯಿತು. ಎಷ್ಟೋ ರಾಶಿಗಳು ಕೆಟ್ಟ ದಿಶೆಗಳಿಂದ ಉತ್ತಮ ದಿಶೆಗೆ ಬದಲಾಗಲಿದೆ. ಹಾಗೆಯೇ 2018 ರ ಜನವರಿ 17 ರಂದು ಮಂಗಳ ಗ್ರಹವು ಕೆಲವು ದಿನಗಳಲ್ಲಿ ಬದಲಾಗಲಿದೆ. ಅವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಮಂಗಳ ಗ್ರಹ ಪ್ರಭಾವವು ಎರಡು ರಾಶಿಗಳ ಮೇಲೆ ಹೆಚ್ಚು ಇರುತ್ತದೆ. ಆ ರಾಶಿಯವರಿಗೆ ಲಾಟರಿ ಹೊಡೆಯಿತು ಎಂದೇ ಹೇಳಬಹುದು. ಏಕೆಂದರೆ ಈ ಎರಡು ರಾಶಿಯವರಿಗೆ ಹಣವನ್ನು ಅಕಸ್ಮಿಕವಾಗಿ ಲಭಿಸುತ್ತದೆ. ವ್ಯವಹಾರಗಳು, ಉದ್ಯೋಗಗಳು, ಉನ್ನತವಾದ ಹಣ ಮಳೆಯಂತೆ ಸುರಿಯುತ್ತದೆ. ಮಂಗಳ ಗ್ರಹ ಅಂದರೆ ಮಂಗಳ ದಾಯಕ. ನೀವು ಬಯಸುವ ಜೀವನವನ್ನು ನಿಮ್ಮ ಮುಂದೆ ಕಾಣಲು ಸಾಧ್ಯವಾಗುವಂತೆ ಮಾಡುವ ಗ್ರಹ ಮಂಗಳ ಗ್ರಹ. ಮತ್ತು ಮಂಗಳ ಗ್ರಹ ಪ್ರಭಾವ ಹೊಂದುವ ಅದೃಷ್ಟವಂತ ರಾಶಿಗಳು ಯಾವೆಂದು ತಿಳಿದುಕೊಳ್ಳೊಣ…

ಧನುಸ್ಸು ರಾಶಿ:
ಈ ರಾಶಿಯವರಿಗೆ 2018 ಎಷ್ಟೋ ಅದ್ಬುತವಾಗಿ ಇರುತ್ತದೆ.ಜನವರಿ 17ರಂದು ನಡೆಯುವ ಮಂಗಳ ಬದಲಾವಣೆಯಿಂದ ಈ ರಾಶಿ ಮೇಲೆ ಮಂಗಳ ಗ್ರಹದ ಪ್ರಭಾವ ಹೆಚ್ಚಾಗಿರುತ್ತದೆ. ಅದರಿಂದ ನೀವು ಜೀವನದಲ್ಲಿ ಅಂದಿನವರೆಗೆ ಅನುಭವಿಸಿದ ಕಷ್ಟಗಳು, ಸಮಸ್ಯೆಗಳು, ಏರಿಳಿತಗಳೆಲ್ಲವೂ ಕಳೆದು ಹೋಗುತ್ತವೆ. ಯಾವ ಕೆಲಸವಾದರೂ ಸಲೀಸಾಗಿ ಮುಗಿಯುತ್ತದೆ. ಉದ್ಯೋಗ ಹುಡುಕುತಿದ್ದರೆ ಊಹಿಸದ ಕೆಲಸ ಸಿಗುತ್ತದೆ. ಒಂದು ವೇಳೆ ಉದ್ಯೋಗದಲ್ಲಿದ್ದರೆ ಆಕಸ್ಮಿಕ ಉನ್ನತಿ ಪಡೆಯುವಿರಿ. ಅಂದುಕೊಂಡದ್ದು ಅಂದುಕೊಂಡಂತೆ ನಡೆಯುತ್ತದೆ. ಆದರೆ, ಮಂಗಳ ಗ್ರಹದ ಸ್ವಲ್ಪ ಕೆಟ್ಟ ಪ್ರಭಾವ ಇರುವುದರಿಂದ ಕೋಪ, ಹತಾಶೆ ಹೆಚ್ಚಾಗಿರುತ್ತದೆ. ಅದನ್ನು ಕುಟುಂಬ ಸಭ್ಯರ ಮೇಲೆ ತೋರಿಸುವುದು ನಡೆಯುತ್ತದೆ. ಅದ್ದರಿಂದ ಸ್ವಲ್ಪ ಸರಿದುಕೊಂಡು ಅರ್ಥ ಮಾಡಿಕೊಂಡು ಸಾಗುವುದು ಉತ್ತಮ.

ಮಕರ ರಾಶಿ:
ಈ ರಾಶಿ ಅವರ ಮೇಲೆ 2018 ರಲ್ಲಿ ಧನ ಮಳೆ ಸುರಿಯುತ್ತದೆ. ಹೊಸ ಉದ್ಯೋಗ ಲಭ್ಯವಿದೆ. ವ್ಯವಹಾರಗಳು ವ್ಯಾಪಾರದಲ್ಲಿ ಕೋಟಿಗಳನ್ನು ಗಳಿಸುವಿರಿ. ಈ ವರ್ಷ ಅಷ್ಟು ಹಣ ಬಂದಾಗ ನೀವು ಲೆಕ್ಕಹಾಕಲಾಗುವುದಿಲ್ಲ. ನೀವು ಮುಟ್ಟಿದೆಲ್ಲಾ ಚಿನ್ನವಾಗುತ್ತದೆ. ಇವರಷ್ಟು ಅದೃಷ್ಟವಂತರು ಯಾರು ಇಲ್ಲವೆಂದು ಹೇಳಿಕೋಳ್ಳಬಹುದು. ಆದರೆ, ಮಂಗಳ ಗ್ರಹವು ಪರಿವರ್ತನೆ ನಂತರ ಸ್ವಲ್ಪಮಟ್ಟಿಗೆ ಕೆಟ್ಟ ಪರಿಣಾಮಗಳು ಸಹ ಅವರ ಮೇಲೆ ಇರುತ್ತದೆ. ಅದೇನೆಂದರೆ ಅವರ ಆರೋಗ್ಯಕ್ಕೆ. ಆರೋಗ್ಯ ಎಚ್ಚರಿಕೆಯಿಂದ ಕಾಪಾಡುಕೋಳ್ಳುವುದಾದರೆ ಅದಕ್ಕಿಂತ ಹೆಚ್ಚು 2018 ನಿಮಗೆ ಯಾವುದೇ ಅಡೆತಡೆ ಇರುವುದಿಲ್ಲ.

ಇವು 2018ರಲ್ಲಿ ಧನ ವೃದ್ಧಿ ಕುಂಭವೃಷ್ಟಿಯಾಗಿ ಪಡೆಯುವ ರಾಶಿಗಳು. ಮತ್ತಷ್ಟು ಸಮಾಚಾರಗಳು ನಿಮಗಾಗಿ..!!